ಹೋಬಳಿ ಮಟ್ಟದ ಕಬ್ಬಡಿ ಪಂದ್ಯಾಟ 2017-18

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ದಕ್ಷಿಣ ವಲಯ ಮಂಗಳೂರು ಇದರ ವತಿಯಿಂದ ನಡೆದ ಹೋಬಳಿ ಮಟ್ಟದ ಕಬ್ಬಡಿ ಪಂದ್ಯಾಟ 2017-18 ರಲ್ಲಿ ಪ್ರಥಮ ಸ್ಥಾನ ವಿಜೇತರಾದ ಶ್ರೀ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ತಂಡದ ಜೊತೆಗೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಷಾ.ಎಸ್.ಶೆಟ್ಟಿ ಹಾಗೂ ದೈಹಿಕ ಶಿಕ್ಷಕಿಯರಾದ ಶ್ರೀಮತಿ ಯಶೋಧ.ಪಿ.ನಾಯಕ್ ಹಾಗೂ ಶ್ರೀಮತಿ ಆರತಿ ಶೆಟ್ಟಿ. ವಿಜೇತ ತಂಡದ ವಿವರ ಸೋಹನ್(ನಾಯಕ) , ಗಗನ್, ಗುರುಪ್ರಸಾದ್.ಎಂ , ಚರಣ್.ಎಸ್.ಗೌಡ, ಸಾವನ್.ಯು.ಕೊಲ್ಯ ,ಅನೀಶ್.ಯು.ಕೆ, ವಂಶ್ .ಎನ್.ಶೆಟ್ಟಿ. ತುಷಾರ್ ಪ್ರಸಾದ್, ಧನ್ವಿ, ಪ್ರತೀಕ್.ಕೆ, ಕರಣ್, ಸನತ್.