Welcome to Buntara Yane Nadavara Mathr Sangha

About

The land-locked country sloping down from the Western Ghats to the wave-lashed shoreline in the southern half of coastal Karnataka, lush with waving paddy fields and meandering rivers and streams, alternating with green hillocks and forests, once thick and alive with fauna and flora and chirping birds of all hues is Tulunad, known officially as Dakshina Kannada. In fact, Tulunad extends beyond the present boundaries of Dakshina Kannada and comprises the then Kasargod Taluk in the South. This is the homeland of a proud, tough, yet resilient community, the Bunt's alias Nadavas, (or Vokkaligas) as they themselves would like to be known in common parlance.

News & Events

 • ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮ

  ಶ್ರೀ ರಾಮಕೃಷ್ಣ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಘಟಿಕೋತ್ಸವ ಕಾರ್ಯಕ್ರಮ 27-03-2017 ರಂದು ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿಪೆÇ್ಪಕ್ಯಾಂಪಸ್ ಕಲಿಕಾ ಕೇಂದ್ರಗಳ ನಿರ್ದೇಶಕಿ ಶ್ರೀಮತಿ ಚಿತ್ರಾ ರಾವ್ ಹಿಪೆÇ್ಪಕ್ಯಾಂಪಸ್ ಚಟುವಟಿಕೆ ಆಧಾರಿತ ಶಿಕ್ಷಣ ಪದ್ದತಿಯ ......

 • ಅಂತರಾಷ್ಟ್ರೀಯ ಯೋಗ ದಿನಾಚರಣೆ

  ದಿನಾಂಕ 21-06-2017 ರಂದು ಶ್ರೀ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಮಾರ್ಗದರ್ಶಕರಾಗಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಗುರುಗಳಾದ ಶ್ರೀಯುತ ಸತ್ಯನಾರಾಯಣ ರಾವ್ ರವರು ಆಗಮಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಷಾ ಎಸ್ . ಶೆಟ್ಟಿಯವರು ಉಪ......

 • ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮ

  ವಿದ್ಯಾರ್ಥಿಗಳ ಪ್ರತಿಭೆಗಳನ್ನು ಹೊರಹೊಮ್ಮಿಸುವಲ್ಲಿ ಸ್ಪರ್ಧೆಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಶ್ರೀ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2017-18 ರ ಸಾಲಿನ ವಿವಿಧ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮವು ಭಾವಗೀತೆ ಸ್ಪರ್ಧೆಯೊಂದಿಗೆ ಪ್ರಾರಂಭವಾಯಿತು. ತೀರ್ಪುಗಾರರಾಗಿ ಆಗಮಿಸಿದ ಕಿನ್......

 • ರೆಡ್ ಡೇ

  ಶ್ರೀ ರಾಮಕೃಷ್ಣ ನರ್ಸರಿ ಶಾಲೆಯ ಮಕ್ಕಳಿಂದ ಇತ್ತೀಚೆಗೆ ರೆಡ್ ಡೇಯನ್ನು ಆಚರಿಸಲಾಯಿತು. ಕೆಂಪು ಬಣ್ಣದ ಮಹತ್ವವನ್ನು ಅರಿಯಲು ಮಕ್ಕಳು ಬಹಳ ಉತ್ಸುಕತೆಯಿಂದ ಪಾಲ್ಗೊಂಡಿದ್ದರು.ಕೆಂಪು ಉಡುಗೆಯನ್ನು ಧರಿಸಿ ಕೆಂಪು ಬಣ್ಣದ ತಿಂಡಿಗಳನ್ನು ಸವಿದು ಸಂಭ್ರಮಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮ......

 • ವನಮಹೋತ್ಸವ ಕಾರ್ಯಕ್ರಮ

  ಶ್ರೀ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ನಡೆಯಿತು. ಅತಿಥಿಗಳಾಗಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಷಾ.ಎಚ್.ಬಲ್ಲಾಳ್ ಮತ್ತು ನಿವೃತ್ತಿ ಶಿಕ್ಷಕಿ ಜ್ಯೋತಿ ಸುವರ್ಣರವರು ಆಗಮಿಸಿದ್ದರು. ಶಾಲಾ ಮುಖ್ಯ......

 • ಹೋಬಳಿ ಮಟ್ಟದ ಕಬ್ಬಡಿ ಪಂದ್ಯಾಟ 2017-18

  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ದಕ್ಷಿಣ ವಲಯ ಮಂಗಳೂರು ಇದರ ವತಿಯಿಂದ ನಡೆದ ಹೋಬಳಿ ಮಟ್ಟದ ಕಬ್ಬಡಿ ಪಂದ್ಯಾಟ 2017-18 ರಲ್ಲಿ ಪ್ರಥಮ ಸ್ಥಾನ ವಿಜೇತರಾದ ಶ್ರೀ ರಾಮಕೃಷ್ಣ ಹಿರಿಯ ಪ್ರಾಥಮಿಕ ಶಾಲೆಯ ತಂಡದ ಜೊತೆಗೆ ಶಾಲಾ ಮುಖ್ಯೋಪಾಧ್ಯ......

 • 71 ನೇ ಸ್ವಾತಂತ್ರ್ಯ ದಿನಾಚರಣೆ

  71 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಬಂಟ್ಸ್ ಹಾಸ್ಟೆಲಿನಲ್ಲಿ ವಿಜ್ರ್ರಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾದ ಶ್ರೀಯುತ ಕರ್ನಲ್ ನಿಟ್ಟೆಗುತ್ತು ಶರತ್ ಭಂಢಾರಿಯವರು ಧ್ವಜಾರೋಹಣವನ್ನು ನಡೆಸಿ ಗೌರವ ರಕ್ಷೆ ಸ್ವೀಕರಿಸಿದರು. ವಿದ್ಯಾರ್ಥಿಗಳಿಗೆ ದೇಶಭ......

 • ಮಂಗಳೂರು ದಕ್ಷಿಣ ವಲಯದ ಬ್ಲಾಕ್ ಮಟ್ಟದ ಪ್ರತಿಭಾ ಕಾರಂಜಿ

  ೈಂಟ್ ಜೋಸೆಫ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಕುಲಶೇಖರ ಮಂಗಳೂರು ಇಲ್ಲಿ ನಡೆದ ಮಂಗಳೂರು ದಕ್ಷಿಣ ವಲಯದ ಬ್ಲಾಕ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಾನಪದ ನೃತ್ಯ, ದೇಶಭಕ್ತಿ ಗೀತೆ, ತುಳು ಕಂಠಪಾಠ, ಅಭಿನಯ ಗೀತೆ ಹಾಗೂ ಕ್ಲೇ ಮಾಡೆಲಿಂಗ್ ಹೀಗೆ 5 ವಿಭಾಗಗಳಲ್ಲಿ ಶ್ರೀ ರಾಮಕೃಷ್ಣ ಹಿರಿಯ ಪ್ರಾಥ......

 • ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಪ್ರತಿಭೆ

  ಮಂಗಳೂರಿನ ಈಜು ಪ್ರತಿಭೆ ಕುಮಾರಿ ಯಸ್.ಆರ್.ರಚನಾ ರಾವ್ ಪ್ರಸ್ತುತ ರಾಮಕೃಷ್ಣ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ.ಇವಳು ಮಂಗಳೂರಿನ ಯಸ್.ರಾಧಕೃಷ್ಣ ರಾವ್ ಹಾಗೂ ಶ್ರೀಮತಿ ಸುಮಿತ್ರ ರಾವ್ ಇವರ ಸುಪುತ್ರಿ. ಐದು ವರ್ಷ ಇರುವಾಗಲೇ ಮೊದಲ ಬಾರಿಗೆ ಚಿನ್ನ ಹಾಗೂ ಬೆಳ್ಳಿ ಪದಕ ತನ್ನದಾಗಿಸಿಕೊ......

 • ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

  ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ನಡೆಸಲ್ಪಡುವ ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಬಂಟ್ಸ್ ಹಾಸ್ಟೆಲ್ ಮಂಗಳೂರು ಇಲ್ಲಿನ ವಿದ್ಯಾರ್ಥಿನಿಯರು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಸ್ವಾಮಿ ಸದಾನಂದ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆ ನಂತೂರ......

 • ಈಜು ಪಟು ಕುಮಾರಿ ಸಾನ್ಯ ಡಿ ಶೆಟ್ಟಿ

  ಕುಮಾರಿ ಸಾನ್ಯ ಡಿ ಶೆಟ್ಟಿ ಶ್ರೀ.ದನಂಜಯ ಆರ್ ಶೆಟ್ಟಿ ಮತ್ತು ಗಾಯತ್ರಿ ಡಿ.ಶೆಟ್ಟಿ ಇವರ ಪುತ್ರಿ .ಇವಳು 9ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ತನ್ನ4ನೇ ವಯಸ್ಸಿನಿಂದ ಈಜು ತರಬೇತಿಯನ್ನು ಮಂಗಳಾ ಸ್ವಿಮ್ಮಿಂಗ್ ಕ್ಲಬ್‍ನ ಶ್ರೀ ರವೀಶ್ ವಿ.ರಾವ್ ಇವರಿಂದ ಆರಂಭಿಸಿ ಸುಮಾರು 120ಕ್ಕೂ ಹೆಚ್ಚು ಚಿನ್ನದ ಪ......

 • ವಾಲಿಬಾಲ್ ಪಂದ್ಯಾಟ

  ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ನಡೆಸಲ್ಪಡುವ ಶ್ರೀ ರಾಮಕೃಷ್ಣ ಪ್ರೌಢಶಾಲೆ ಬಂಟ್ಸ್ ಹಾಸ್ಟೆಲ್ ಮಂಗಳೂರು. ಇಲ್ಲಿನ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಮಂಗಳೂರು ದಕ್ಷಿಣ ವಲಯ ಹಾಗೂ ರಾಜೇಶ್ವರಿ ಪ್ರೌಢಶಾಲೆ ಅಡ್ಯಾರ್ ಸಹಯೋಗದಲ್ಲಿ ನಡೆದ ಮಂ......

Proposed Conceptual Design

Proposed conceptual design for
Centenary Building Complex

Green building by the green community for a green future